Golden star Ganesh's starrer movie 'Mugulu Nage' will be releasing on September 1... This movie is directed by Yogaraj bhat. <br /> <br />ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳುನಗೆ' ಚಿತ್ರದ ಬಿಡುಗಡೆ ದಿನಾಂಕ ನಿಗದಿ ಆಗಿದೆ. ಇಷ್ಟು ದಿನ ಹಾಡುಗಳ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಈ ಚಿತ್ರ ಸಪ್ಟೆಂಬರ್ 1 ಕ್ಕೆ ರಿಲೀಸ್ ಆಗಲಿದೆ.